India V/S west indies Test series : ವೆಸ್ಟ್ ಇಂಡೀಸ್ ತಂಡ ಪ್ರಕಟ | Oneindia Kannada

2018-08-31 267

ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ವಿಂಡೀಸ್ ತಂಡದಲ್ಲಿ ಅನನುಭವಿಗಳೇ ತುಂಬಿದ್ದು, ಜಾಸನ್ ಹೋಲ್ಡರ್ ನಾಯಕರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್​ 4 ರಿಂದ 8 ತನಕ ರಾಜಕೋಟ್​ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 12 ರಿಂದ16 ರವರೆಗೂ ಹೈದರಾಬಾದ್​ನಲ್ಲಿ ಆಯೋಜನೆಗೊಂಡಿದೆ.

The West Indies team has been announced for a two-Test series against India. The West Indies team, which will tour India in October, is a novice and Jason Holder is the captain. The first Test match will be held at Rajkot from October 4 to 8.